ಸರ್ಕಾರ ರಚಿಸಲು ಕರ್ನಾಟಕ ಬಿಜೆಪಿಗೆ ಇದು ರೈಟ್ ಟೈಮ್ | Oneindia Kannada

2018-06-09 190

Many Congress MLAs were upset about cabinet expansion. Some were threatened to leave the party. Being a big party BJP may take the advantage of the situation and form the government.

ಸಚಿವ ಸಂಪುಟ ವಿಸ್ತರಣೆ ಶುರುವಾಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಹೊಗೆ ಆಡುತ್ತಿದೆ. ಖಾತೆ ಹಂಚಿಕೆ ವೇಳೆಗಾಗಲೇ ಬೆಂಕಿಯೇ ಹೊತ್ತಿಕೊಂಡಿದೆ. ಕಾಂಗ್ರೆಸ್‌ ಮನೆಗೆ ಈಗ ಬೆಂಕಿ ಬಿದ್ದಿದೆ. ಆದರೆ ಅತಿ ದೊಡ್ಡ ಪಕ್ಷವಾದರೂ ಸ್ವಲ್ಪದರಲ್ಲೇ ಅಧಿಕಾರ ಕಳೆದುಕೊಂಡ ಬಿಜೆಪಿ ಈ ಸಮಯದಲ್ಲಿ ಏನು ಮಾಡುತ್ತಿದೆ ಎಂಬುದು ಕುತೂಹಲ.

Videos similaires